Now a days, Kannada Serials are ruling the industry. Kannada Serial actresses are also becoming famous along with the serials. Here are the top 5 richest kannada serial actresses list. Watch video.
ಕನ್ನಡದಲ್ಲಿ ಇತ್ತೀಚಿಗೆ ಧಾರಾವಾಹಿಗಳದ್ದೇ ಕಾರುಬಾರು. ಪ್ರತಿಯೊಂದು ಧಾರಾವಾಹಿಯು ಕೂಡ ಪ್ರೇಕ್ಷಕರ ಮನಸ್ಸನ್ನ ರಂಜಿಸುತ್ತೆ. ಇನ್ನು ಧಾರಾವಾಹಿಯಲ್ಲಿ ನಟಿಸುವ ನಟಿಯರಂತೂ ಪ್ರೇಕ್ಷಕರ ಮನೆ ಮಗಳಾಗಿ ಬಿಡುತ್ತಾರೆ. ಇನ್ನು ಕನ್ನಡದ ಟಾಪ್ ಸೀರಿಯಲ್ ಗಳು ಉದಾ ಪುಟ್ಟ ಗೌರಿ ಮದುವೆ, ಅಗ್ನಿಸಾಕ್ಷಿ ಹೀಗೆ ಎಲ್ಲ ಧಾರಾವಾಹಿಗಳು ಬಾರಿ ಫೇಮಸ್. ಇನ್ನು ಈ ಧಾರಾವಾಹಿಯಲ್ಲಿ ನಟಿಸುವ ನಟಿಯರಂತೂ ಇನ್ನು ಫೇಮಸ್. ಸೋ ಕನ್ನಡದಲ್ಲಿ ಟಾಪ್ 5 ಶ್ರೀಮಂತ ಸೀರಿಯಲ್ ನಟಿಯರ ಪಟ್ಟಿ ಇಲ್ಲಿದೆ ನೋಡಿ.